ಸ್ನಾತಕೋತ್ತರ ಸಂಸ್ಕೃತಅಧ್ಯಯನ ಮತ್ತು ಸಂಶೋಧನಾ ವಿಭಾಗ
ಸ್ನಾತಕೋತ್ತರ ಸಂಸ್ಕೃತ ಅಧ್ಯಯನ ಮತ್ತು ಸಂಶೋಧನಾ ವಿಭಾಗವು 1993 ಡಿಸೆಂಬರ್‍ನಲ್ಲಿ ಪ್ರಾರಂಭವಾಯಿತು. ಅಧ್ಯಯನ ಮತ್ತು ಸಂಶೋಧನೆಗಳು ಈ ವಿಭಾಗದ ಮುಖ್ಯ ಉದ್ದೇಶಗಳು. ವಿಭಾಗದ ಏಳಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಎನ್.ಇ.ಟಿ ಮತ್ತು ಎಸ್.ಎಲ್.ಇ.ಟಿ. ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುತ್ತಾರೆ. ಎರಡು ಬಂಗಾರದ ಪದಕಗಳು ವಿದ್ಯಾರ್ಥಿಗಳಿಗೆ ಲಭ್ಯವಿದ್ದು, ಒಂದು ಪದಕವು ಒಟ್ಟಾರೆಯಾಗಿ ಅತಿಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗೆ ಮೀಸಲಾಗಿದ್ದರೆ ಮತ್ತೊಂದು ಅಲಂಕಾರಶಾಸ್ತ್ರದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗೆ ಲಭ್ಯವಾಗುತ್ತದೆ. ವಿಭಾಗದಲ್ಲಿಯೇ ಒಂದು ಗ್ರಂಥಾಲಯವಿದ್ದು, ಸುಮಾರು 350 ಪುಸ್ತಕಗಳು ಲಭ್ಯವಿದ್ದು, ಮುಖ್ಯ ಗ್ರಂಥಾಲಯದಲ್ಲಿ ಸುಮಾರು 5ಕ್ಕೂ ಹೆಚ್ಚು ನಿಯತಕಾಲಿಕೆಗಳು ಮತ್ತು ಪತ್ರಿಕೆಗಳು ಲಭ್ಯವಿರುತ್ತಿದ್ದು, ವಿದ್ಯಾರ್ಥಿಗಳು ಮತ್ತು ಸಂಶೋಧನಾರ್ಥಿಗಳು ಇವುಗಳ ಪ್ರಯೋಜನವನ್ನು ಆರಂಭದಿಂದ ಪರೀಕ್ಷಾಂತದವರೆಗೂ ಪಡೆದುಕೊಳ್ಳುತ್ತಿದ್ದಾರೆ. ವಿಭಾಗವು ಪ್ರತಿವರ್ಷವೂ ಸಂಸ್ಕೃತ ಸಂಭಾಷಣಾ ಕಾರ್ಯಾಗಾರವನ್ನು ಸಂಸ್ಕೃತ ದಿನದ ಪ್ರಯುಕ್ತ ಸಂಸ್ಕೃತ ಸಪ್ತಾಹಗಳನ್ನು ನಡೆಸಿಕೊಂಡು ಬರುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್., ಐ.ಎ.ಎಸ್., ಕೆ.ಇ.ಎಸ್., ಎನ್.ಇ.ಟಿ., ಎಸ್.ಎಲ್.ಇ.ಟಿ. ಮೊದಲಾದ ಪರೀಕ್ಷೆಗಳಿಗೆ ಸಂಸ್ಕೃತ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಹೆಚ್ಚಿನ ತರಬೇತಿ ತರಗತಿಗಳನ್ನು ಪ್ರತಿವರ್ಷ ನಡೆಸಲಾಗುತ್ತಿದೆ.
ಅಧ್ಯಕ್ಷರು
ಡಾ ಶ್ರುತಿಕೀರ್ತಿ ಎಂ.ಎ.
ಸ್ಥಾಪನೆಯ ವರ್ಷ
1993
ವಿಳಾಸ
ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ಬಿ.ಎಚ್.ರೋಡ್,ಶಿವಮೊಗ್ಗ , ಕರ್ನಾಟಕ, ಭಾರತ sanskrit@kuvempu.ac.in
ಅಧ್ಯಾಪಕರುಗಳ ಮಾಹಿತಿ
-
ಡಾ ಶ್ರುತಿಕೀರ್ತಿ ಎಂ.ಎ. Professor
Qualification:M.A., Ph.D.,,
Area of Specialisation: Alankarashastra -
Guest Lecturer
Qualification:Please Provide,
Area of Specialisation: Please Provide -
Guest Lecturer
Qualification:,
Area of Specialisation: Please Provide -
Guest Lecturer
Qualification:Please Provide,
Area of Specialisation: Please Provide
ಸಂಶೋಧನಾ ಯೋಜನೆಗಳು
Sl No | Title | Funding Agency | Principal Investigator | Co-Investigator | Amount | Status |
---|
Sl No | Faculty | Name of the Supervisor | Name of the Ph.D. Scholar with Aadhaar number/Photo ID | Mode of Ph.D. | Registration Number | Date of Registration | Research Topic | Likely date of completion of Ph.D | Availing Fellowship | Funding Agency of Fellowship |
---|