ಸ್ನಾತಕೋತ್ತರ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ
1973ರಲ್ಲಿ ಆರಂಭವಾದ ‘ಕನ್ನಡ ಭಾರತಿ’ ಕುವೆಂಪು ವಿಶ್ವವಿದ್ಯಾಲಯದ ಮೊಟ್ಟ ಮೊದಲ ವಿಭಾಗವಾಗಿದ್ದು ‘ಕನ್ನಡ ಭಾರತಿ’ ಎಂಬ ಹೆಸರಿನ ಏಕೈಕ ಅಧ್ಯಯನ ಸಂಸ್ಥೆಯಾಗಿದೆ. ಈವರೆಗೆ 270 ವಿಚಾರ ಸಂಕಿರಣ ಮತ್ತು 25 ಜನಪದ ಕಲಾ ಮೇಳಗಳನ್ನು ನಡೆಸಿದೆ. ಯು.ಜಿ.ಸಿ ನೆರವಿನಿಂದ 4 ಪುನರ್‍ಮನನ ಶಿಬಿರ ನಡೆಸಲಾಗಿದೆ. 67 ಗ್ರಂಥಗಳನ್ನು ಪ್ರಕಟಿಸಿದೆ. ಕೈಲಾಸಂ ಬಯಲು ರಂಗಮಂದಿರ ನಿರ್ಮಿಸಿದೆ. ‘ಕನ್ನಡ ಭಾರತಿ’ಯಲ್ಲಿರುವ 04 ಜನ ಪ್ರಾಧ್ಯಾಪಕರು ಡಾಕ್ಟರೇಟ್ ಪದವಿ ಹೊಂದಿದ್ದು, ಬೋಧನೆ, ಸಂಶೋಧನೆ, ಬರವಣಿಗೆ ಮತ್ತು ವಿಸ್ತರಣಾ ಕಾರ್ಯಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಕೃತಿಗಳನ್ನು ಮತ್ತು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಈ ಅಧ್ಯಯನ ಸಂಸ್ಥೆಯಲ್ಲಿ 197 ಸಂಶೋಧನಾರ್ಥಿಗಳು ಪಿಎಚ್.ಡಿ. ಪದವಿ, 48 ವಿದ್ಯಾರ್ಥಿಗಳು ಎಂ.ಫಿಲ್ ಪದವಿ ಪಡೆದಿದ್ದಾರೆ. ಅಂತರ್‍ರಾಷ್ಟ್ರೀಯ, ರಾಷ್ಟ್ರ ಹಾಗೂ ರಾಜ್ಯಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಸಂಶೋಧನಾ ಯೋಜನೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ರಾಷ್ಟ್ರ ಹಾಗೂ ರಾಜ್ಯಮಟ್ಟದ ಸಂಘ ಸಂಸ್ಥೆಗಳ ಸದಸ್ಯತ್ವದ ಗೌರವಕ್ಕೂ ಮತ್ತು ಕರ್ನಾಟಕ ರಾಜ್ಯೋತ್ಸವ ಮತ್ತು ರಾಷ್ಟ್ರ, ರಾಜ್ಯಮಟ್ಟದ ಪ್ರಶಸ್ತಿಗಳಿಗೂ ಪಾತ್ರರಾಗಿದ್ದಾರೆ. ವಿಶ್ವವಿದ್ಯಾಲಯದ ಆಡಳಿತಾತ್ಮಕ ಜವಾಬ್ದಾರಿಗಳಲ್ಲೂ ಭಾಗಿಯಾಗಿ ಅದರ ಪುರೋಭಿವೃದ್ಧಿಗೆ ಕಾರಣರಾಗಿದ್ದಾರೆ.
"ಜಾನಪದ ವಸ್ತುಸಂಗ್ರಹಾಲಯ"ವಿದೆ. ವಿಶ್ವವಿದ್ಯಾಲಯ ಮತ್ತು ಕೇಂದ್ರ ಸರ್ಕಾರದ ಅನುದಾನದಡಿಯಲ್ಲಿ ರೂಪಿತವಾಗಿರುವ ಇನ್‍ಫೋಸಿಸ್ ಫೌಂಡೇಷನ್‍ನಿಂದ 5 ಲಕ್ಷ ವಂತಿಗೆ ಪಡೆದು ಕನ್ನಡ ಕಂಪ್ಯೂಟರ್ ಕೇಂದ್ರ ಆರಂಭಿಸಿ ಗ್ರಾಮೀಣ ಸಮುದಾಯದ ಆಸಕ್ತರಿಗೆ ತರಬೇತಿ ನೀಡಲಾಗುತ್ತಿದೆ. ‘ಕನ್ನಡ ಭಾರತಿ’ ಯಲ್ಲಿನ ‘ಸಾಹಿತ್ಯ ಸಂಘ’ ಮತ್ತು ‘ಜನಪದ ಕಲಾಕೂಟ’ದ ವತಿಯಿಂದ 47 ವರ್ಷಗಳಿಂದಲೂ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗಿದೆ. ವಿಭಾಗದ ಗ್ರಂಥಾಲಯಕ್ಕೆ ಪ್ರಖ್ಯಾತ ಸಾಹಿತಿಗಳಿಂದ ಈವರೆಗೆ 3 ಸಾವಿರ ಗ್ರಂಥಗಳನ್ನು ಕೊಡುಗೆಯಾಗಿ ಪಡೆಯಲಾಗಿದೆ. ಯು.ಜಿ.ಸಿ. (ಸ್ಯಾಪ್) ಯೋಜನೆಯಡಿ ‘ಆಧುನಿಕ ಕನ್ನಡ ಸಾಹಿತ್ಯ ವಿಮರ್ಶೆ’ ಎಂಬ ವಿಷಯಕ್ಕೆ 2004-06 ಕಾಲಾವಧಿಗೆ 38 ಲಕ್ಷ ಆರ್ಥಿಕ ನೆರವು ದೊರೆತಿದ್ದು, ಯೋಜನೆ ಪೂರೈಸಿದೆ. ಕರ್ನಾಟಕ ಸರ್ಕಾರವು ‘ಕನ್ನಡ ಭಾಷಾಭಿವೃದ್ಧಿಯೋಜನೆ’ಯ ಅಡಿಯಲ್ಲಿ ಒಂದು ಕೋಟಿ ರೂಪಾಯಿಗಳ ಅನುದಾನ ನೀಡಿದ್ದು, ಕುವೆಂಪು ಅವರ ಸಮಗ್ರ ಸಾಹಿತ್ಯವನ್ನು ಕುರಿತ ಎಂಟು ಸಂಪುಟ ಪದವಿವರಣಾ ಕೋಶಗಳನ್ನು ಪ್ರಕಟಿಸಲಾಗಿದೆ. 2017-18ನೇ ಸಾಲಿನಿಂದ ತಿಂಗಳ ಚಿಂತನ-ಮಂಥನ ಕಾರ್ಯಕ್ರಮ ಆರಂಭಿಸಲಾಗಿದೆ.
ಅಧ್ಯಕ್ಷರು
ಡಾ ಶಿವಾನಂದ ಕೆಳಗಿನಮನಿ
ಸ್ಥಾಪನೆಯ ವರ್ಷ
1983
ವಿಳಾಸ
ಸ್ನಾತಕೋತ್ತರ ಕನ್ನಡ ಅಧ್ಯಯನ ಕುವೆಂಪು ವಿಶ್ವವಿದ್ಯಾಲಯ,ಜ್ಞಾನಸಹ್ಯಾದ್ರಿ, ಶಂಕರಘಟ್ಟ - 577451,
ಶಿವಮೊಗ್ಗ ಜಿಲ್ಲೆ, ಕರ್ನಾಟಕ, ಭಾರತ 08282-257634/257107 08282-256255 kannada@kuvempu.ac.in
ಅಧ್ಯಾಪಕರುಗಳ ಮಾಹಿತಿ
-
ಡಾ ಜಿ. ಪ್ರಶಾಂತ ನಾಯಕ SENIOR PROFESSOR
Qualification:M.A, Ph.D,
Area of Specialisation: Modern Kannada Literature and Literary Criticism
Click Here to View Profile -
ಡಾ ಶಿವಾನಂದ ಕೆಳಗಿನಮನಿ Professor
Qualification:M.A., Ph.D.,
Area of Specialisation: Modern Kannada literature, Vachana Sahithya, Janapada, Sahitya Samskruthi, and Literary Criticism
Click Here to View Profile -
ಡಾ. ನೆಲ್ಲಿಕಟ್ಟೆ. ಎಸ್. ಸಿದ್ದೇಶ್ ASSOCIATE PROFESSOR
Qualification:M.A., M.Ed.,PGDJ.,Ph.D,
Area of Specialisation: Modern Kannada Literature, Literary Criticism and Kannada Culture
Click Here to View Profile -
-
ಸಂಶೋಧನಾ ಯೋಜನೆಗಳು
Sl No | Title | Funding Agency | Principal / Co-Investigator | Status |
---|---|---|---|---|
1 | A cultura; Studay of Nellikatte Village | Kuvempu University | / - | completed |
2 | A Cultural studya of Chalavadi community in the state of Karnataka | UGC | / - | completed |
3 | Ambedkar mattu Adhytma | Kuvempu University | / - | completed |
4 | ಕನ್ನಡ ಭಾಷಾಭಿವೃದ್ಧಿ ಯೋಜನೆ ಕುವೆಂಪ& | ಕರ್ನಾಟಕ ಸರ್ಕಾರ ಬೆಂಗಳೂರು | ಪ್ರೊ. ಜಿ / | ಸಂಪೂರ್ಣ |
5 | ಕನ್ನಡ ಚಲನಚಿತ್ರ ಗೀತೆಗಳು : ಶ್ರೀಸಾಮಾ | UGC | ಪ್ರೊ. ಜಿ / | ಪ್ರಗತಿಯಲ್ಲಿದೆ |
6 | yakshagana prasanga sahithya.Karnataka yakshagana bayalata akademi.bengalor | Karnataka yakshagana bayalata akademi bengalor | Dr rajeeva naik s .dept of Kannada bharathi kuvemp / prof.keshavasharma.dept of Kannada bharathi.kuvempu university.shankargatta | complited |
7 | Vritti Ranga bhoomi | karnataka Nataka sahitya academy | - / - | Progess |
Scholars
Sl No | Name of the Supervisor | Name of the Ph.D. Scholar | Mode of Ph.D. | Registration Number / Date | Research Topic |
---|---|---|---|---|---|
1 | Dr. Nellikatte S Siddesh | Mamatha N-6681-4790-8612 | Part Time | 106 / 2014-02-26 | Thiruka avara lokadrusti: vividha Nelegalu |
2 | Dr. G. Prashantha Nayaka | ವಿಜಯಕುಮಾರ. ಎನ್. ಎಸ್. / 814159718931 | Part Time | 309 / 2016-05-05 | ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕಾದಂಬರಿ ಆಧಾರಿತ ಚಲನಚಿತ್ರಗಳು. |
3 | Dr. G. Prashantha Nayaka | ಮಂಜುನಾಥ. ಎಂ. / 986343275053 | Full Time | 310 / 2016-05-05 | ಭಾರತೀಸುತ ಅವರ ಕಾದಂಬರಿಗಳಲ್ಲಿ ಮಹಿಳೆ. |
4 | Dr. Nellikatte S Siddesh | ಕೃಷ್ಣಮೂರ್ತಿ.ಆರ್ R987690847736 | Full Time | 398 / 2017-12-09 | "ಆಧುನಿಕ ಕನ್ನಡ ವಿಚಾರ ಸಾಹಿತ್ಯದಲ್ಲಿ ಅಂಬೇಡ್ಕರ್ ಪ್ರಭಾವ" |
5 | Dr. G. Prashantha Nayaka | ಶೋಭ ಸಿ.ಎಂ. / 249417028757 | Full Time | 399 / 2017-09-13 | ಶ್ರೀ ರಾಮಾಯಣ ದರ್ಶನಂ: ಮಹಿಳಾ ಪಾತ್ರಗಳ ಅಧ್ಯಯನ. |
6 | Dr. G. Prashantha Nayaka | ಸುಶ್ಮಿತಾ ವೈ. / 847505368821 | Full Time | 400 / 2017-09-13 | "ತ್ರಿವೇಣಿ ಮತ್ತು ಎಂ.ಕೆ ಇಂದಿರಾ ಅವರ ಕಾದಂಬರಿ ಆಧಾರಿತ ಚಲನಚಿತ್ರಗಳು ಮತ್ತು ಮಹಿಳಾ ಪಾತ್ರಗಳು." |
7 | Dr. Nellikatte S Siddesh | Naveena H.T-4037-2993-3980 | Full Time | 82 / 2014-02-26 | Madyakaalina kannada sahitya:purana mattu charitreya anusandanada nelegalu |
8 | Dr. Nellikatte S Siddesh | Dharmappa N.-2002-7147-5301 | Full Time | 83 / 2014-02-26 | Kannada chalana chitrageetegalu:samskruthika Nele(1960-1980) |
9 | Dr. Nellikatte S Siddesh | Lohith H.M-8080-5793-6991 | Full Time | 84 / 2014-02-26 | Kannada Dalita kaavyaa:vastu haagu abhivytiya vaishishthyate |
10 | Dr. G. Prashantha Nayaka | ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ. / 549957712692 | Part Time | 87 / 2014-02-26 | ಕನ್ನಡ ಸಾಹಿತ್ಯದಲ್ಲಿ ಗುರು-ಲಿಂಗ-ಜಂಗಮ ಪರಿಕಲ್ಪನೆ |
11 | Dr. Nellikatte S Siddesh | Kavya R-228772247982 | Full Time | 90 / 2014-02-26 | Maasti venkatesh iyengar mattu Ashwath avara kathegalalli maanaviya sambandagalu:vibinna Nelegalu |
12 | Dr. Nellikatte S Siddesh | Purushotama S.V.-2324-5858-1987 | Full Time | 91 / 2014-02-26 | Kannada Sahitya Parampare mattu Gowtama Buddha. |
13 | Dr. Nellikatte S Siddesh | Balabheema-33700-6027-157 | Full Time | 92 / 2014-02-26 | dr.H.Girijamma avara sahityadalli strii samvedaneya Nele |