ಆರೋಗ್ಯ ಕೇಂದ್ರ
- ವಿಶ್ವವಿದ್ಯಾನಿಲಯವು ಪುರುಷ ಮತ್ತು ಸ್ತ್ರೀ ವೈದ್ಯರನ್ನು ಹೊಂದಿರುವ ಸುಸಜ್ಜಿತ ಆರೋಗ್ಯ ಕೇಂದ್ರವನ್ನು ಹೊಂದಿದೆ ಮತ್ತು ಅಗತ್ಯ ಸಿಬ್ಬಂದಿಯನ್ನು ಒಳಗೊಂಡಿದೆ .
- ಕೇಂದ್ರವು ಹೊರರೋಗಿ ಮತ್ತು ಒಳರೋಗಿಗಳ ವಿಭಾಗ ಹಾಗೂ ಹಾಸಿಗೆಗಳನ್ನು ಹೊಂದಿದೆ.
- ಆರೋಗ್ಯ ಕೇಂದ್ರವು ಪ್ರಾಥಮಿಕ ರೋಗ ನಿರ್ಣಯ ಸೌಲಭ್ಯಗಳನ್ನು ಹೊಂದಿದೆ ಮತ್ತು ಇಸಿಜಿ / ವೈದ್ಯಕೀಯ ಸಲಹೆಗೆ ನಾರಾಯಣ ಹೃದ್ರಾಲಯವನ್ನು ಸಂಪರ್ಕಿಸುವುದು .
- ಕೇಂದ್ರದಲ್ಲಿ ಆಂಬ್ಯುಲೆನ್ಸ್ ಸಹ ಲಭ್ಯವಿದೆ.